ಸೇವಾ ವಿವರಗಳು

ಐಲ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದ ಸೇವಾ ವಿವರಗಳು – 2012

ಕ್ರಮ ಸಂಖ್ಯೆ ಸೇವಾ ವಿವರ ದರ
1. ಕುಂಕುಮಾರ್ಚನೆ 20.00
2. ಕಾರ್ತಿಕ ಪೂಜೆ 15.00
3. ಕರ್ಪೂರಾರತಿ 03.00
4. ಅಪ್ಪದ ಪೂಜೆ 10.00
5. ಪಂಚಕಜ್ಜಾಯ 05.00
6. ದುರ್ಗಾ ನಮಸ್ಕಾರ 25.00
7. ಹೂವಿನ ಪೂಜೆ 50.00
8. ಹಣ್ಣುಕಾಯಿ 01.00
9. ಬಲಿವಾಡು 10.00, 30.00
10. ಪುಷ್ಪಾಂಜಲಿ 05.00
11. ಕಲಶ ತೀರ್ಥ 05.00
12. ವಾಹನ ಪೂಜೆ 50.00
13. ಕಲಶ ಸ್ನಾನ 25.00
14. ಸರ್ವ ಸೇವೆ 101.00
15. ಆಭರಣ ಸಮರ್ಪಣೆ 25.00
16. ಪೀತಾಂಬರ ಸಮರ್ಪಣೆ 25.00
17. ಸತ್ಯನಾರಾಯಣ ಪೂಜೆ 150.00
18. ತ್ರಿಮಧುರ 50.00
19. ದೀಪಾರಾಧನೆ 60.00
20. ಅಷ್ಟೋತ್ತರ ಅರ್ಚನೆ 50.00
21. ಪರಮಾನ್ನ 50.00
22. ಪಂಚಾಮೃತಾಭಿಷೇಖ 25.00
23. ಗಣಹೋಮ 250.00
24. ಅನ್ನಪ್ರಾಶನ 25.00
25. ಗಣಪತಿ ರಂಗ ಪೂಜೆ 501.00
26. ತುಪ್ಪದ ದೀಪ 25.00
27. ಸ್ವಯಂವರ ಪುಷ್ಪಾಂಜಲಿ 100.00
28. ಸಣ್ಣ ರಂಗ ಪೂಜೆ 250.00
29. ವಿಶೇಷ ಹೂವಿನ ಪೂಜೆ 250.00
30. ನಾಗ ತಂಬಿಲ 50.00
31. ಅಲಂಕಾರ ಪೂಜೆ 151.00
32. ಹಾಲು ಪಾಯಸ 30.00
33. ಲಲಿತ ಸಹಸ್ರ ನಾಮ ಅರ್ಚನೆ 50.00
34. ಚಂದನ ಸಮರ್ಪಣೆ 03.00
35. ಕೇಪುಳ/ತುಳಸಿ ಮಾಲೆ 25.00
36. ಸಂತರ್ಪಣೆ ಕಾಣಿಕೆ 25.00
37. ಮದುವೆ ಭಂಡಾರ ಕಾಣಿಕೆ 251.00
38. ಶಾಸ್ತಾರ ದೇವರಿಗೆ ತುಪ್ಪದ ಪಾಯಸ 50.00
39. ಚಂಡಿಕಾಯಾಗ ಭಂಡಾರ ಕಾಣಿಕೆ 501.00
40. ತುಲಾಭಾರ ಕಾಣಿಕೆ 125.00
41. ಎಳ್ಳೆಣ್ಣೆ ಅಭಿಷೇಕ 25.00
42. ಅಕ್ಷರ ಅಭ್ಯಾಸ 50.00
43. ನಂದಾದೀಪ 100.00
44. ಬಲಿಸಹಿತ ರಂಗ ಪೂಜೆ ಭಂಡಾರ ಕಾಣಿಕೆ 1000.00
45. ಶಾಸ್ತಾರ ರಂಗ ಪೂಜೆ 501.00